Urdu   /   English   /   Nawayathi

ಮರಳು ಸಾಗಿಸುವ ಟಿಪ್ಪರ್ ವಾಹನ ಪಲ್ಟಿ

share with us

ಉಪ್ಪಿನಂಗಡಿ: 04 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಷ್ಟ್ರೀಯ ಹೆದ್ದಾರಿ ಎಪ್ಪತ್ತೈದರ ಬೊಳ್ನಾರು ಎಂಬಲ್ಲಿ ಮರಳು ಸಾಗಿಸುವ ಟಿಪ್ಪರ್ ವಾಹನವೊಂದು ಪಲ್ಟಿಯಾಗಿದೆ. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ ಎನ್ನಲಾಗಿದೆ. ಬಂಟ್ವಾಳದಿಂದ ಉಪ್ಪಿನಂಗಡಿಯ ಕಡೆಗೆ ಹೋಗುತ್ತಿದ್ದ ಟಿಪ್ಪರ್ ವಾಹನದ ಹಿಂಬಾಗದ ಪುಸ್ಸಿಂಗ್ ತುಂಡಾಗಿ ಬೇರ್ಪಟ್ಟ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ವಾಹನ ಚಾಲಕ ಪೇರಮೊಗರಿನ ನಿವಾಸಿ ರಾಝಿಕನ ಹೇಳಿಕೆಯ ಪ್ರಕಾರ ವಾಹನದಲ್ಲಿ ಮರಳು ಹೇರಿಕೊಂಡು ಹೋಗುವ ವೇಳೆ ಏಕಾಏಕಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا