Urdu   /   English   /   Nawayathi

‘ನಮೋ ಆ್ಯಪ್‌ ಡಿಲೀಟ್‌’ ಕರೆ ಕೊಟ್ಟಿದ್ದ ಕಾಂಗ್ರೆಸ್‌; ತನ್ನದೇ ಆ್ಯಪ್‌ ಸ್ಥಗಿತ: ಅಮಿತ್‌ ಮಾಳವೀಯ ಟೀಕೆ

share with us

ಬೆಂಗಳೂರು: 26 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನರೇಂದ್ರ ಮೋದಿ ಅವರ ಆ್ಯಪ್‌ ಅನ್ನು ಬಿಜೆಪಿ ನಿರ್ವಹಿಸುತ್ತಿದೆ. ಹಾಗಾಗಿ, ಇದು ನಮೋ ಆ್ಯಪ್‌.ಪಿಎಂಒ(ಪ್ರಧಾನ ಮಂತ್ರಿ ಕಚೇರಿ) ಆ್ಯಪ್‌ ಅಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಸರ್ಕಾರದ ಹಣ ಬಳಸಿ ಸಿದ್ದರಾಮಯ್ಯ ಆ್ಯಪ್‌ ನಿರ್ವಹಿಸುತ್ತಿದ್ದಾರೆ. ಇದು ಸರ್ಕಾರದ ದುರುಪಯೋಗ. ತಿಳಿಯಿತೇ? ಎಂದು ರಾಜ್ಯ ಬಿಜೆಪಿ ರಾಹುಲ್‌ ವಿರುದ್ಧ ಟ್ವೀಟಿಸಿದೆ.

View image on Twitter

View image on Twitter

BJP Karnataka@BJP4Karnataka

Mr. @RahulGandhi, you are technically challenged & won't understand "this kind of stuff". Yet we'll explain:

1. Narendra Modi App is maintained by BJP. Hence it's NaMo App, not PMO App

2. But CM Siddu uses govt money to run 'Siddaramaiah App' & is abuse of office.

Understood?

2:55 PM - Mar 26, 2018

Twitter Ads info and privacy

ನಮೋ ಆ್ಯಪ್‌ ಡಿಲೀಟ್‌ ಮಾಡುವಂತೆ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ. ಆದರೆ, ಆ್ಯಪ್‌ ಸ್ಟೋರ್‌ನಿಂದ ಕಾಂಗ್ರೆಸ್‌ ತನ್ನದೇ ಆ್ಯಪ್‌ ಅನ್ನು ತೆಗೆದು ಹಾಕಿದೆ. ಕಾಂಗ್ರೆಸ್‌ ಪಕ್ಷ ಏನನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

View image on TwitterView image on Twitter

Amit Malviya@malviyamit

Rahul Gandhi gave a call to , but Congress deleted its own App from the App store after they were called out. What is the Congress party hiding?

12:04 PM - Mar 26, 2018

Twitter Ads info and privacy

ಇದಕ್ಕೂ ಮುನ್ನ ಕಾಂಗ್ರೆಸ್‌ ಆ್ಯಪ್‌ನ ಐಪಿ ಕುರಿತು ಟ್ವೀಟಿಸಿದ್ದ ಅಮಿತ್, ‘ಹಾಯ್‌! ನಾನು ರಾಹುಲ್ ಗಾಂಧಿ. ಭಾರತದ ಅತಿ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷ. ನೀವು ನಮ್ಮ ಅಧಿಕೃತ ಆ್ಯಪ್‌ನಲ್ಲಿ ಸೈನ್‌ ಅಪ್‌ ಆದರೆ, ನಿಮಗೆ ಸಂಬಂಧಿಸಿದ ಎಲ್ಲ ದತ್ತಾಂಶವನ್ನು ಸಿಂಗಾಪುರದಲ್ಲಿನ ನನ್ನ ಸ್ನೇಹಿತರಿಗೆ ನೀಡುತ್ತೇನೆ’ ಎಂದು ಮೂದಲಿಸಿದ್ದರು.

View image on Twitter

View image on Twitter

Amit Malviya@malviyamit

Hi! My name is Rahul Gandhi. I am the President of India’s oldest political party. When you sign up for our official App, I give all your data to my friends in Singapore.

8:13 AM - Mar 26, 2018

Twitter Ads info and privacy

ಆ್ಯಪ್‌ ತೆಗೆದು ಹಾಕಿರುವುದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌, ಸದಸ್ಯತ್ವದ ಆ್ಯಪ್‌ ಆದ ವಿತ್‌ಐಎನ್‌ಸಿ ಕಳೆದ 5 ತಿಂಗಳಿಂದ ಬಳಕೆಯಲ್ಲಿ ಇರಲಿಲ್ಲ ಹಾಗೂ 2017ರ ನ.16ರಿಂದ ಐಎನ್‌ಸಿ.ಇನ್‌ ಸದಸ್ಯತ್ವ ಪಡೆಯಲು ಬಳಸಲಾಗುತ್ತಿದೆ. ಮಾಧ್ಯಮಗಳಲ್ಲಿ ತೋರಿಸಲಾಗುತ್ತಿರುವ ಲಿಂಕ್‌ ಆ್ಯಪ್‌ನೊಂದಿಗೆ ಸಂಪರ್ಕಿಸಿದ್ದಾಗಿದೆ. ಅದು ಸದ್ಯ ಸ್ಥಗಿತಗೊಂಡಿದೆ. ಅಧಿಕೃತ ಲಿಂಗ್‌ ಇಲ್ಲಿದೆ ಎಂದು ಫೋಟೋ ಸಹಿತ ಟ್ವೀಟ್‌ ಮಾಡಿದೆ.

View image on Twitter

View image on Twitter

Congress@INCIndia

The WithINC app is a membership app & has not been in use for over 5 months since we moved membership to http://www.inc.in  from 16th Nov 2017.
The URL (http://membership.inc.in ) quoted by the media is the defunct URL from the app. The actual membership URL can be seen below

2:12 PM - Mar 26, 2018

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا