Urdu   /   English   /   Nawayathi

ದೇಶ

ಅಸ್ಸಾಂನಿಂದ ಮಯಾನ್ಮಾರ್ ಗೆ ಏಳು ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಸುಪ್ರೀಂ ಅನುಮತಿ

ನವದೆಹಲಿ: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತದಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಏಳು ರೊಹಿಂಗ್ಯಾಗಳನ್ನು ಮತ್ತೆ ಮ್ಯಾನ್ಮಾರ್ ಗೆ ಗಡಿಪಾರು ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ರೊಹಿಂಗ್ಯಾ ಮುಸ್ಲಿಮರ ಅಕ್ರಮ ವಲಸೆ ಕುರಿತು ರಾಜಕೀಯ ವಲಯದಲ್ಲಿ ತಿಕ್ಕಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲೇ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಅಸ್ಸಾಂನಲ್ಲಿ ಅಕ್ರಮವಾಗಿ

Read More...

ನಾಯಿ ಬಳಿ ಕ್ಷಮೆ ಕೇಳದ ಟ್ರಕ್ ಚಾಲಕನನ್ನು ಇರಿದು ಕೊಂದರು..!

ನವದಹಲಿ: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮಿನಿ ಟ್ರಕ್ಕೊಂದು ನಾಯಿಗೆ ಉಜ್ಜಿಕೊಂಡು ಹೋಗಿದ್ದರಿಂದ ಶ್ವಾನದ ಬಳಿ ಕ್ಷಮೆ ಕೋರಲು ನಿರಾಕರಿಸಿದ ಚಾಲಕನನ್ನು ಗುಂಪೊಂದು ಭೀಕರವಾಗಿ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ದುಷ್ಕರ್ಮಿಗಳ ದಾಳಿಗೆ ಒಳಗಾದ ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.ವಿಜೇಂದ್ರ ರಾಣಾ(40) ಕೊಲೆಗೀಡಾದ ಮಿನಿ ಟ್ರಕ್ ಚಾಲಕ.

Read More...

ಆಮ್ರಪಾಲಿ ಸಮೂಹದ ಕಟ್ಟಡಗಳನ್ನು ಸೀಲ್‌ ಮಾಡಲು ಸುಪ್ರೀಂ ಆದೇಶ

ಹೊಸದಿಲ್ಲಿ: 10 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸುಪ್ರೀಂ ಕೋರ್ಟ್‌ ಇಂದು ನೋಯ್ಡಾ, ಗ್ರೇಟರ್‌ ನೋಯ್ಡಾ ಮತ್ತು ಬಿಹಾರದ ರಾಜಗಿರ್‌ ಮತ್ತು ಬಕ್ಸಾರ್‌ ನಲ್ಲಿನ ಆಮ್ರಪಾಲಿ ಕಟ್ಟಡಗಳನ್ನು ಸೀಲ್‌ ಮಾಡುವಂತೆ ಆದೇಶಿಸಿದೆ.  ಈ ಕಟ್ಟಡಗಳಲ್ಲಿ ತಮ್ಮ ಸಮೂಹದ ಎಲ್ಲ 46 ಕಂಪೆನಿಗಳ ದಾಖಲೆಗಳು ಇವೆ ಎಂದು ಆಮ್ರಪಾಲಿ ನಿರ್ದೇಶಕರು ಕೋರ್ಟಿಗೆ ತಿಳಿಸಿದ ಕಾರಣ ಕೋರ್ಟ್‌, ಆ ಕಟ್ಟಡಗಳನ್ನು

Read More...
More
« First  <  Previous  Page 156 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا