Urdu   /   English   /   Nawayathi

ವಿದೇಶ ಸುದ್ದಿ

ಸೋಫಾ ಕೆಳಗೆ ಬಾಂಬ್ ಇಟ್ಟು ಚುನಾವಣಾ ಅಭ್ಯರ್ಥಿಯನ್ನು ಉಡಾಯಿಸಿದರು..!

ಕಂದಹಾರ್: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿ ದಿದ್ದು, ಸೋಫಾ ಕೆಳಗೆ ಇಡಲಾಗಿದ್ದ ಬಾಂಬ್ ಸ್ಫೋಟಗೊಂಡು ಚುನಾವಣಾ ಅಭ್ಯರ್ಥಿಯೊಬ್ಬರು ಹತರಾಗಿ ಅನೇಕರು ಗಾಯಗೊಂಡಿ ದ್ದಾರೆ. ಈ ಮೂಲಕ ಅ.20ರಂದು ನಡೆಯುವ ಪಾರ್ಲಿಮೆಂಟ್ ಚುನಾವಣೆಗೆ ಮುನ್ನವೇ ಹಿಂಸಾಚಾರ ಭುಗಿಲೆದ್ದಂತಾಗಿದೆ. ಸೋಫಾ ಬಾಂಬ್ ದಾಳಿಯಲ್ಲಿ ದಕ್ಷಿಣ ಹೆಲ್ಮಂಡ್

Read More...

ಫಿಜಿಯಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲು

ಸಿಡ್ನಿ: 19 ನವೆಂಬರ್ (ಫಿಕ್ರೋಖಬರ್ ಸುದ್ದಿ) ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.ರಾತ್ರಿ ಸುಮಾರು 8.25ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ಫಿಜಿಯ ಲಾಂಬಸಾದಲ್ಲಿ ಈ ಭೂಕಂಪನ ಸಂಭವಿಸಿದೆ. ಲಾಂಬಸಾದ ಸುಮಾರು 533.6 ಕಿ.ಮೀ ಭೂ ತಳದಲ್ಲಿ

Read More...

ಉಗ್ರರ ಆರ್ಥಿಕ ನೆರವಿಗೆ ಕೂಡಲೇ ಬ್ರೇಕ್ ಹಾಕಿ, ಇಲ್ಲ ಕಠಿಣ ಕ್ರಮ ಎದುರಿಸಿ: ಪಾಕ್ ಗೆ ವಿಶ್ವ ಸಂಘಟನೆ ಎಚ್ಚರಿಕೆ

ವಾಷಿಂಗ್ಟನ್: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಉಗ್ರರಿಗೆ ಆರ್ಥಿಕವಾಗಿ ನೆರವು ನೀಡುತ್ತಿರುವ ಮೂಲಗಳಿಗೆ ಕೂಡಲೇ ಕತ್ತರಿ ಹಾಕಿ ಇಲ್ಲವಾದಲ್ಲಿ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಸಂಘಟನೆ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆ ನಿಯೋಜಿತ ವಿಶ್ವ ಆರ್ಥಿಕ ಕ್ರಿಯಾಪಡೆ (Financial Action Task Force-FATF)ಪಾಕಿಸ್ತಾನಕ್ಕೆ ಇಂತಹುದೊಂದು ಗಂಭೀರ ಎಚ್ಚರಿಕೆ ನೀಡಿದ್ದು, ಆಕ್ಟೋಬರ್ ಒಳಗೆ

Read More...
More
« First  <  Previous  Page 32 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا