Urdu   /   English   /   Nawayathi

ವಿದೇಶ ಸುದ್ದಿ

ಜಾಗತಿಕವಾಗಿ 9.6 ಮಿಲಿಯನ್ ಗಡಿ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

ಜಿನಿವಾ: 29 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜಾಗತಿಕವಾಗಿ ಹೊಸದಾಗಿ 1,79, 000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟ ನಂತರ ಸೋಂಕಿತರ ಸಂಖ್ಯೆ 9.6 ಮಿಲಿಯನ್ ಗಡಿಯನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ದೈನಂದಿನ ಮಾಹಿತಿ ಪ್ರಕಾರ, ಶುಕ್ರವಾರ 1,77, 012 ಹೊಸ ಪ್ರಕರಣಗಳು ವರದಿಯಾಗಿದ್ದರೆ ಶನಿವಾರ 1 ಲಕ್ಷದ 79 ಸಾವಿರದ 316 ಹೊಸ ಪ್ರಕರಣಗಳು ಪತ್ತೆಯಾಗಿವೆ.

Read More...

ತೂಕ ಕಳಕೊಂಡರೂ, ಸದೃಢ ಬಾಲಕರು

ಮಾವೋಸಾಯಿ: 12 ಜುಲೈ (ಫಿಕ್ರೋಖಬರ್ ಸುದ್ದಿ) 18 ದಿನಗಳ ಕಾಲ ಕಾರ್ಗತ್ತಲ ಗುಹೆಯೊಳಗೆ, ಸರಿಯಾದ ಗಾಳಿ, ಆಹಾರವಿಲ್ಲದೆ ಕಾಲ ಕಳೆದು ಬಂದಿರುವ ಥಾಯ್ಲೆಂಡ್‌ನ‌ 12 ಮಂದಿ ಮಕ್ಕಳು 2 ಕೆ.ಜಿ.ಗಳಷ್ಟು ತೂಕ ಕಳೆದುಕೊಂಡಿದ್ದಾರೆ. ಆದರೂ, ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಗುಹೆಯೊಳಗೆ ಕೋಚ್‌ ಎಕಾಪೋಲ್‌ ಚಂತಾವಾಂಗ್‌ ಅವರು ಮಕ್ಕಳಿಗೆ ಧ್ಯಾನ ಮಾಡಲು ಹೇಳಿಕೊಟ್ಟು

Read More...

ಶರತ್‌ ಕೊಪ್ಪು ಹಂತಕನನ್ನು ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

ವಾಷಿಂಗ್ಟನ್‌: 16 ಜುಲೈ (ಫಿಕ್ರೋಖಬರ್ ಸುದ್ದಿ) ಕಳೆದ ಜುಲೈ 6ರಂದು ಕನ್ಸಾಸ್‌ ನಗರದಲ್ಲಿ 25ರ ಹರೆಯದ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಎಂಬಾತನನ್ನು ಗುಂಡಿಕ್ಕಿ ಸಾಯಿಸಿದ್ದ ಶಂಕಿತ ಆರೋಪಿಯನ್ನು ಅಮೆರಿಕ ಪೊಲೀಸರು ಎನ್‌ಕೌಂಟರ್‌ ನಡೆಸಿ ಗುಂಡಿಕ್ಕಿ ಕೊಂದಿರವುದಾಗಿ ವರದಿಯಾಗಿದೆ. ಆರೋಪಿಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ;

Read More...
More
« First  <  Previous  Page 17 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا