Urdu   /   English   /   Nawayathi

ಕ್ಷುದ್ರ ಗ್ರಹದಲ್ಲಿ ಜೀವ ಉಗಮದ ಹುಡುಕಾಟ

ಭೂಮಿಯ ಮೇಲಿನ ಜೀವ ವಿಕಸನದ ಮೂಲದ ಹುಡುಕಾಟಕ್ಕೆ ಹೊರಟ್ಟಿದ್ದ ಜಪಾನಿನ ಹಯಾಬುಸಾ-2 ಬಾಹ್ಯಾಕಾಶ ನೌಕೆ ಈಗ ತನ್ನ ಗುರಿಯ ತಾಣವಾದ ಕ್ಷುದ್ರ ಗ್ರಹವನ್ನು ತಲುಪಿದೆ. 300 ದಶಲಕ್ಷ ಕಿ.ಮೀ ದೂರದಲ್ಲಿರುವ ರೈಗು ಹೆಸರಿನ ಈ ಕ್ಷುದ್ರಗ್ರಹವನ್ನು ಶೋಧನಾ ನೌಕೆ ಬಾಹ್ಯಾಕಾಶದಲ್ಲಿ 3 ವರ್ಷಗಳ ಕಾಲ ಯಾನ ಮಾಡಿ ಈಗ ತಲುಪಿದೆ ಎಂದು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಾಕ್ಸಾ ತನ್ನ ಪ್ರಕಟಣೆಯಲ್ಲಿ ಹೇಳಿದೆ.

Read More...

6 ತಿಂಗಳಷ್ಟೇ ಎಂದಿದ್ದ ಇಸ್ರೋ ಮಂಗಳಯಾನ 4 ವರ್ಷ ಪೂರೈಸಿ, ಮುಂದಡಿಯಿಟ್ಟಿದೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2013ರ ನವೆಂಬರ್‌ 5ರಂದು ಮಂಗಳಯಾನ (Mars Orbiter Mission, MOM) ಆರಂಭಿಸುವ ಮೂಲಕ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದ ದಿನವದು. ಅಂದು ಹೊರಟ ಯಾತ್ರೆ ಮಂಗಳ ಗ್ರಹವನ್ನು ತಲುಪಿದ್ದು ಸೆಪ್ಟಂಬರ್‌ 4, 2014ರಂದು. ಮೊದಲ ಬಾರಿಗೆ ಮಂಗಳ ಗ್ರಹವನ್ನು ಸುತ್ತಲು ಆರಂಭಿಸಿದಾಗ 6 ತಿಂಗಳ

Read More...

ಸೂರ್ಯ ಶೋಧನೆಗೆ ನಾಸಾ ನೌಕೆ

ಧಗಧಗನೆ ಉರಿಯುತ್ತಿರುವ ಅನಿಲದ ಗೋಳವಾಗಿರುವ ಸೂರ್ಯನ ಸಮೀಪಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಸಾಹಸವನ್ನು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈಗೆತ್ತಿಕೊಂಡಿದೆ. ಪಾರ್ಕರ್ ಪ್ರೋಬ್ ಹೆಸರಿನ ನೌಕೆಯನ್ನು ಜುಲೈ 31 ರಂದು ಉಡಾವಣೆ ಮಾಡುವ ಸಿದ್ಧತೆಯಲ್ಲಿ ನಾಸಾ ನಿರತವಾಗಿದೆ. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಈ ಸೂರ್ಯ ಶೋಧನಾ ನೌಕೆ

Read More...
More
<  Previous  Page 2 of 2 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا