Urdu   /   English   /   Nawayathi

'ಮಹಾ' ಸ್ಫೋಟಕ್ಕೆ ಉಡುಪಿ ತಲ್ಲಣ: ಇಂದು 92 ಕೊರೊನಾ ಕೇಸ್​ ದೃಢ

share with us

ಉಡುಪಿ: 04 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೊನಾ 'ಮಹಾ' ಸ್ಫೋಟವಾಗಿದೆ. ಒಂದೇ ದಿನ 92 ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 564 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣದೊಂದಿಗೆ ಜಿಲ್ಲೆ ನಂ.1 ಪಟ್ಟಕ್ಕೆ ಏರಿದೆ. ಈವರೆಗೆ ಮುಂಬೈನಿಂದ ಬಂದ 528 ಮಂದಿಗೆ ಸೋಂಕು ತಗುಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا