Urdu   /   English   /   Nawayathi

ಇಂಟರ್​​ನೆಟ್​​ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

share with us

ಬಂಟ್ವಾಳ(ದಕ್ಷಿಣಕನ್ನಡ): 30 ಮೇ 2020 (ಫಿಕ್ರೋಖಬರ್ ಸುದ್ದಿ) ಇಂಟರ್​ನೆಟ್​​​ ಕೇಬಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಪರಂಗಿಪೇಟೆ ನಿವಾಸಿಗಳಾದ ಹರೀಶ್ ಮತ್ತು ಯೋಗೀಶ್ ಬಂಧಿತ ಆರೋಪಿಗಳು. ಇವರು ಮೇ 23ರಂದು ತಾಲೂಕಿನ ನೆತ್ತರಕೆರೆಯಿಂದ ಕೊಡ್ಮಾನ್​ವರೆಗಿನ 3,000 ಮೀಟರ್​ ಉದ್ದದ ಕೇಬಲ್ಅ​ನ್ನ ಕಳ್ಳತನ ಮಾಡಿರುವುದಾಗಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರಿಂದ 31 ಸಾವಿರ ರೂಪಾಯಿ ಮೌಲ್ಯದ ಕೇಬಲ್​ ವಶಕ್ಕೆ ಪಡೆಯಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا