Urdu   /   English   /   Nawayathi

ದಕ್ಷಿಣ ಕನ್ನಡಕ್ಕೂ 'ಮಹಾ' ನಂಜು... ಮಗು ಸೇರಿ ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಕೊರೊನಾ

share with us

ಮಂಗಳೂರು: 27 ಮೇ 2020 (ಫಿಕ್ರೋಖಬರ್ ಸುದ್ದಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷದ ಮಗು, 11 ವರ್ಷದ ಬಾಲಕಿ ಸೇರಿದಂತೆ ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ. ಸೋಂಕಿತರಲ್ಲಿ ನಾಲ್ವರು ಮಹಿಳೆಯರು ಮತ್ತು 7 ಮಂದಿ ಪುರುಷರು ಸೇರಿದ್ದಾರೆ.

  1. ರೋಗಿ-2285, 35 ವರ್ಷದ ಪುರುಷ
  2. ರೋಗಿ-2286, 36 ವರ್ಷದ ಮಹಿಳೆ
  3. ರೋಗಿ-2287, 46 ವರ್ಷದ ಪುರುಷ
  4. ರೋಗಿ-2288, 11 ವರ್ಷದ ಬಾಲಕಿ
  5. ರೋಗಿ-2289, 59 ವರ್ಷದ ಮಹಿಳೆ
  6. ರೋಗಿ-2290, 3ವರ್ಷದ ಹೆಣ್ಣು ಮಗು
  7. ರೋಗಿ-2326, 37 ವರ್ಷದ ಮಹಿಳೆ
  8. ರೋಗಿ-2327, 45 ವರ್ಷದ ಮಹಿಳೆ
  9. ರೋಗಿ-2328, 22 ವರ್ಷದ ಯುವಕ
  10. ರೋಗಿ-2329, 39 ವರ್ಷದ ಪುರುಷ
  11. ರೋಗಿ-2330, 17 ವರ್ಷದ ಬಾಲಕಿ

ರೋಗಿ-2287, ರೋಗಿ-2288, ರೋಗಿ-2289 ಮತ್ತು ರೋಗಿ-2290 ಒಂದೇ ಕುಟುಂಬದವರು. ರೋಗಿ-2326, ರೋಗಿ-2329 ಮತ್ತು ರೋಗಿ-2330 ಒಂದೇ ಮನೆಯವರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا