Urdu   /   English   /   Nawayathi

ಹುಬ್ಬಳ್ಳಿ - ಅಂಕೋಲಾ ರೈಲ್ವೆ ಯೋಜನೆಗೆ ಗ್ರೀನ್​ ಸಿಗ್ನಲ್​: ಟ್ವಿಟರ್​​​​​​​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

share with us

ಹುಬ್ಬಳ್ಳಿ: 27 ಮೇ 2020 (ಫಿಕ್ರೋಖಬರ್ ಸುದ್ದಿ) ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಈ‌ ಭಾಗದ ಜನರ ಬಹುದಿನದ ಕನಸಾಗಿದೆ‌. ದಶಕಗಳ ಈ ಹೋರಾಟಕ್ಕೆ ರಾಜ್ಯ ವನ್ಯ ಜೀವಿಗಳ ಮಂಡಳಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದು ಈಗ ಪರಿಸರ ‌ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಟ್ವಿಟ್ಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಟ್ವಿಟ್ಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಸಾಮಾಜಿಕ ಜಾಲತಾಣದಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಕೈಬಿಡಬೇಕು ಎಂಬ ಒತ್ತಡ ಹೆಚ್ಚಾಗಿದೆ. ಫ್ರೈಡೇ ಫಾರ್ ಫ್ಯೂಚರ್ ಕರ್ನಾಟಕ ಎಂಬ ಸಂಘಟನೆ ಟ್ವಿಟರ್​ನಲ್ಲಿ ಯೋಜನೆ‌ ಧಿಕ್ಕರಿಸಿ ಅಭಿಯಾನ ಹಮ್ಮಿಕೊಂಡಿದೆ. ಪರಿಸರ ತಜ್ಞರು ಹಾಗೂ ವನ್ಯಜೀವಿ ಪ್ರಾಣಿ ಪ್ರೀಯರು ಸೇರಿಕೊಂಡು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಸಿದ್ದಪಡಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಸಹಿ ಮಾಡಿಸಿಕೊಳ್ಳಲಾಗುತ್ತಿದೆ.

ಟ್ವಿಟ್ಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಟ್ವಿಟ್ಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಟ್ವಿಟರ್​​​ ಮೂಲಕ ಸುಮಾರು 7 ಸಾವಿರ ವಿರೋಧಿ ಟ್ವೀಟ್​ಗಳನ್ನು ಸಂಗ್ರಹಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು ಯೋಜನೆ ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ.

ಟ್ವಿಟ್ಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಟ್ವಿಟರ್​​ನಲ್ಲಿ ಯೋಜನೆ ಕೈಬಿಡುವಂತೆ ಅಭಿಯಾನ

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا