Urdu   /   English   /   Nawayathi

ಮಂಗಳೂರು: ಸೆಕ್ಷನ್ 144 ಆದೇಶ ಉಲ್ಲಂಘನೆ: 7 ಮಂದಿಯ ಬಂಧನ

share with us

ಮಂಗಳೂರು: 24 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೋವಿಡ್-19 ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144  ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಕಾನೂನು ನಿಯಮ ಮೀರಿದ ಏಳು ಮಂದಿಯನ್ನು ಬಂಧಿಸಲಾಗಿದೆ. ಜೇಮ್ಸ್(45), ವಿಮೇಶ್ (30), ಅಮೀರಾ ಹಾಜು ಅನ್ಸಾರಿ, ಬಲರಾಮ್ ಚೌದರಿ (32), ರಾಹುಲ್ ಪಾಂಡ್ಯ (18) ಎಂಬವರನ್ನು ಕೇಂದ್ರ ಉಪ ವಿಭಾಗ ಹಾಗೂ ಸಿದ್ದಿಕ್ ಹಾಗೂ ವಿನಯ್ ಎಂಬವರನ್ನು ದಕ್ಷಿಣ ಉಪ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಮಧ್ಯಾಹ್ನವರೆಗೆ ದಿನಸಿ ಸಾಮಾನುಗಳ ಖರೀಧಿಗೆ ಅವಕಾಶ ನೀಡಿದ್ದರು. 12 ಗಂಟೆ ನಂತರ ತುರ್ತು ಸೇವೆ ಹೊರತು ಪಡೆಸಿ ವಾಹನ ಸಂಚಾರ ನಿಷೇಧಿಸಿದ್ದರು. ಸೋಮವಾರವೇ ಕಠಿಣ ಕ್ರಮದ ಕುರಿತು ಮಂಗಳೂರು ಪೊಲೀಸ್ ಕಮಿಷನ್ ಹರ್ಷ ಅವರು ಎಚ್ಚರಿಕೆ ನೀಡಿದ್ದರು.

, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا