Urdu   /   English   /   Nawayathi

ಪ್ಲೀಸ್​​​​... ಮಾಸ್ಕ್​, ಪ್ಯಾರ್ಮಾಸ್ಯುಟಿಕಲ್ಸ್​ ರಪ್ತಿಗೆ ನಿರ್ಬಂಧ ಬೇಡ... ಇದು ಇವರ ವಿನಂತಿ

share with us

ಜೆರುಸೆಲೇಂ: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ಹಾವಳಿ ಬೆನ್ನಲ್ಲೇ ಭಾರತ ಸರ್ಕಾರ ಮಾಸ್ಕ್​ ಹಾಗೂ ವೈದ್ಯಕೀಯ ಔಷಧಗಳ ಕಚ್ಚಾ ವಸ್ತುಗಳ ರಪ್ತಿನ ಮೇಲೆ ನಿಷೇಧ ವಿಧಿಸಿತ್ತು. ಹೀಗಾಗಿ ಈ ರಪ್ತನ್ನೇ ನೆಚ್ಚಿಕೊಂಡಿರುವ ರಾಷ್ಟ್ರಗಳು ಕಂಗಾಲಾಗಿವೆ. ಇದರಲ್ಲಿ ಇಸ್ರೇಲ್​ ಸಹ ಹೊರತಾಗಿಲ್ಲ. ರಪ್ತು ಬಂದ್​ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಹು, ಪ್ರಧಾನಿ ಮೋದಿ ಅವರಿಗೆ ವಿಶೇಷ ಮನವಿ ಮಾಡಿದ್ದು, ಮಾಸ್ಕ್​ ಹಾಗೂ ಫಾರ್ಮಾಸ್ಯುಟಿಕಲ್ಸ್​ಕಚ್ಚಾ ವಸ್ತುಗಳ ಮೇಲಿನ ರಪ್ತು ನಿಷೇಧವನ್ನ ತೆಗೆಯುವಂತೆ ಮನವಿ ಮಾಡಿದ್ದಾರೆ. ನಾನು ಈ ಬಗ್ಗೆ ಭಾರತದ ಪ್ರಧಾನಿ ಹಾಗೂ ಸ್ನೇಹಿತ ನರೇಂದ್ರ ಮೋದಿ ಜತೆ ಮಾತನಾಡಿದ್ದೇನೆ. ನಾವು ಈ ವಸ್ತುಗಳಿಗೆ ಹಲವು ದೇಶಗಳನ್ನ ಅವಲಂಬಿಸಿದ್ದೇವೆ. ನಾವು ಯಾವಾಗಲೂ ಅವರತ್ತ ನೋಡುತ್ತಿರುತ್ತೇವೆ ಎಂದು ಇಸ್ರೇಲ್​ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا