Urdu   /   English   /   Nawayathi

ಕಂದಕಕ್ಕೆ ಉರುಳಿದ ಕಾರಿನಲ್ಲಿದ್ದ ಪತ್ನಿಯ ಸಾವು, ಪತಿಯ ಸ್ಥಿತಿ ಗಂಭೀರ

share with us

ಬಂಟ್ವಾಳ: 25 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಬಂಟ್ವಾಳ-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಜಾಲಕಟ್ಟೆಯಲ್ಲಿರುವ ದೇವಾಲಯದ ಬಳಿ ತಿರುವಿನಲ್ಲಿ ಮಾರುತಿ ಸ್ವಿಫ್ಟ್ ಕಾರೊಂದು ಪಲ್ಟಿಯಾಗಿ ಸುಮಾರು ಹತ್ತು ಅಡಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳಿಬ್ಬರಿಲ್ಲಿ ಪತ್ನಿ ಇಂದಿರಾ(58) ಅವರು ಮೃತಪಟ್ಟಿದ್ದು, ಪತಿ ಸದಾನಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಂಪತಿಗಳಿಬ್ಬರು ಕಾಶಿ ಪಟ್ಟಣದಲ್ಲಿದ್ದ ಮದುವೆ ಸಮಾರಂಭಕ್ಕೆ ತೆರಳಿ ಮರಳುವ ವೇಳೆ ರಾತ್ರಿ ಸುಮಾರು 11:30ಕ್ಕೆ ಪುಂಜಾಲಕ್ಕಟೆಯಲ್ಲಿರುವ ದೇವಾಲಯದ ಬಳಿ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಈ ಅಪಘಾತ ಸಂಭವಿಸಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا