Urdu   /   English   /   Nawayathi

'ಇಂದಿರಾ ಸರ್ಕಾರದಲ್ಲಿ 90 ಸಾವಿರ ಪಾಕ್​ ಸೈನಿಕರು ಶರಣಾಗಿದ್ದರು: ಯಾವುದು ಸರ್ಜಿಕಲ್ ಸ್ಟ್ರೈಕ್'?

share with us

ಮಧ್ಯಪ್ರದೇಶ: 20 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಪಾಕಿಸ್ತಾನದ 90,000 ಸೈನಿಕರು ಶರಣಾಗತಿಯಾಗಿದ್ದರು. ಆದರೆ ಇವರು ಆ ಬಗ್ಗೆ ಮಾತನಾಡುವುದಿಲ್ಲ. ನಾನು ಸರ್ಜಿಕಲ್ ಸ್ಟ್ರೈಕ್​ ಮಾಡಿದೆ ಎನ್ನುತ್ತಾರೆ. ಯಾವ ಸರ್ಜಿಕಲ್ ಸ್ಟ್ರೈಕ್? ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್ ಚಿಂದ್ವಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆ ಮಾಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا