Urdu   /   English   /   Nawayathi

ಬೈಂದೂರು:15 ಅಡಿ ಬೊರ್‌ವೆಲ್ ಗೆ ಸಿಲುಕಿದ ಕಾರ್ಮಿಕ

share with us

ಬೈಂದೂರು: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ)ಮರವಂತೆ ಉಪ್ಪುಂದದಲ್ಲಿ ಬೊರ್‌ವೆಲ್ ಅಗೆಯುತ್ತಿರುವಾಗ ಯುವಕನೊರ್ವ 15 ಅಡಿ ಆಳದ ಗುಂಡಿಗೆ ಬಿದ್ದ ಘಟನೆ ಇಂದು ನಡೆದಿದೆ.

  

 ​​​​​​​
ಇಂದು ಮುಂಜಾನೆ ಮರವಂತೆಯಲ್ಲಿ ಬೊರ್‌ವೆಲ್ ದುರಸ್ತಿಗೆ ಅಗೆಯುತ್ತಿರುವಾಗ ಕಾರ್ಮಿಕ ರೋಹಿತ್ ಖಾರ್ವಿ ನೋಡುತ್ತಿದ್ದಂತೆ ಬೊರ್‌ವೆಲ್ ಸುತ್ತ ಮಣ್ಣು ಕುಸಿದು ಅದರಡಿ ಸಿಲುಕಿದ್ದಾನೆಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬಂದು ಯುವಕನ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا