Urdu   /   English   /   Nawayathi

Latest News:

ಉತ್ತರ ಕನ್ನಡದ ಇಬ್ಬರು ಕರೋನಾ ಸೋಂಕಿತರು ಗುಣಮುಖ. ಲಾಕ್ ಡೌನ್ ಸಂದರ್ಭದಲ್ಲಿ ಕಳ್ಳತನಕ್ಕಿಳಿದ ಖದೀಮ : ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಎಗರಿಸಿದ ಕಳ್ಳ ಕೇರಳಾದಿಂದ ಕರ್ನಾಟಕಕ್ಕೆ ಸಮುದ್ರ ಮೂಲಕ ನುಸುಳುವ ಭೀತಿ, ಕಟ್ಟೆಚ್ಚರ ಯಲ್ಲಾಪುರ: ಸಕಲ ಸೌಲಭ್ಯವಿದ್ದರೂ ಸಿಬ್ಬಂದಿಯ ಕೊರತೆ ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್! ಶಬೇ ಬರಾಅತ್, ಗುಡ್‌ಫ್ರೈಡೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕಠಿಣ ಕ್ರಮ: ಭಾಸ್ಕರ್ ರಾವ್ ಕೊರೋನಾ ವೈರಸ್: ರಾಯಬಾಗದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳ ಹಲ್ಲೆ ಭಟ್ಕಳ ಮೂಲದ 22 ವರ್ಷದ ಯುವಕ ಕರೋನಾ ವೈರಸನಿಂದ ಗುಣಮುಖ : ನಾಳೆ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಸಾಗರ ಅರಣ್ಯ ಕಾವಲುಗಾರನ ಕೊಲೆ, ಕಳ್ಳತನ ಪ್ರಕರಣ: ಐವರ ಬಂಧನ

share with us

ಶಿವಮೊಗ್ಗ: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಸಾಗರದ ಉಪ ಅರಣ್ಯಾಧಿಕಾರಿ ಕಚೇರಿಯ ಉಗ್ರಾಣ ಕಾವಲುಗಾರನ ಕೊಲೆ, ಶ್ರೀಗಂಧ ಕಳುವು ಪ್ರಕರಣವನ್ನು ಸಾಗರ ಪೊಲೀಸರು ಭೇದಿಸಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೆ‌.7 ರಂದು ಸಾಗರದ ವಿನೋಬನಗರದ ಉಪ ಅರಣ್ಯಾಧಿಕಾರಿ ಕಚೇರಿ ಆವರಣದ ಉಗ್ರಾಣದ ಕಾವಲುಗಾರ ನಾಗರಾಜ್ ಎಂಬುವವರನ್ನು ಕೊಲೆ ಮಾಡಿ, 100 ಕೆ.ಜಿ. ಶ್ರೀಗಂಧವನ್ನು ಕದ್ದು‌ಕೊಂಡು ಹೋಗಲಾಗಿತ್ತು. ಅಲ್ಲದೆ ಕಾವಲುಗಾರನ ಶವನನ್ನು ನಗರದ ನೇದರಹಳ್ಳಿಯ ಬಸ್ ನಿಲ್ದಾಣದಲ್ಲಿ ಎಸೆದು ಹೋಗಿದ್ದರು. ಈ ಕುರಿತು ತನಿಖೆ ನಡೆಸಿದ ಸಾಗರ ಟೌನ್ ಪೊಲೀಸರು, ಅಂತರರಾಜ್ಯ ಕಳ್ಳರು ಸೇರಿದಂತೆ ಬೆಂಗಳೂರು, ಮೈಸೂರು ಮೂಲದ ಅಬ್ದುಲ್ ಬಜ್ಜಾರ್(53) ಹಾಗೂ ಸದ್ದಾಂ(25), ತಮಿಳುನಾಡಿನ ಜಯಕುಮಾರ್(37), ಬೆಂಗಳೂರಿನ ಸಯ್ಯದ್(36) ಮತ್ತು ಮಹಮ್ಮದ್ ಇಮ್ರಾನ್(30) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧ, ಎರಡು ಇನ್ನೋವಾ ಕಾರು, ಒಂದು ಕ್ವಾಲೀಸ್ ಕಾರು ಸೇರಿದಂತೆ 62 ಕೆ. ಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا