Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಬೆಂಗಳೂರು: 11 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ತಮಗೆ ಇರುವ ನಂಟಿನ ಗುಟ್ಟನ್ನು ಸಚಿವ ವಿ. ಸೋಮಣ್ಣ ಅವರು ಹಾಸ್ಯಮಯವಾಗಿ ಬಿಚ್ಚಿಟ್ಟರು. ವಿಕಾಸಸೌಧದಲ್ಲಿ ಇಂದು ವಸತಿ ಇಲಾಖೆಯ ನೂರು ದಿನಗಳ ಸಾಧನೆ ಕುರಿತು ಮಾಹಿತಿ ನೀಡಲು ಕರೆದಿದ್ದ ಮಾಧ್ಯಮಗೋಷ್ಟಿ ಆರಂಭಕ್ಕೂ ಮುನ್ನ ಮಾತನಾಡಿದ ಸೋಮಣ್ಣ, ನಮ್ಮ ಕಡೆ ಬರೋದಿಲ್ಲ ನೀವು, ವಿಧಾನಸೌಧ ನೋಡಿಕೊಂಡು ಹೋಗುತ್ತೀರಾ ಅಂತ ಮಾಧ್ಯಮದವರಿಗೆ ತಮಾಷೆ ಮಾಡಿದ್ರು. ಆಗ ವಿಧಾನಸೌಧದಲ್ಲಿ ನೀವು ಇರಬೇಕಿತ್ತೆಂದು ಮಾಧ್ಯಮದವರು ಕೇಳಿದಾಗ, ಈಶ್ವರಪ್ಪನವರ ಜೊತೆಗಿನ ನಂಟನ್ನು ಬಿಡಿಸಿ ಹೇಳಿದರು. ಮೊದಲು ನನಗೆ ಈಗ ಈಶ್ವರಪ್ಪ ಇರುವ ರೂಮ್ ಕೊಟ್ಟಿದ್ದರು. ನಾನು ಪೂಜೆ ಮಾಡುವುದಕ್ಕೆ ಹೋಗುವ ಮುಂಚೆಯೇ, ಈಶ್ವರಪ್ಪ ಹೋಗಿ ಪೂಜೆ ಮಾಡಿಬಿಟ್ಟಿದ್ದರು. ಅಯ್ಯೋ ನಮ್ಮ ಸೋಮಣ್ಣ ಅಲ್ವಾ ಬಿಡಿ, ನಾನು ಹೇಳುತ್ತೇನೆ ಅಂತ ನನಗೆ ಕೊಟ್ಟಿದ್ದ ವಿಧಾನಸೌಧದ ಕೊಠಡಿಗೆ ಈಶ್ವರಪ್ಪ ಹೋದರು. ನಾನು ಹೋಗಲಿ ಬಿಡ್ರಪ್ಪಾ, ಅವರು ಈಶ್ವರ, ನಾನು ಬೀರೇಶ್ವರ ಅಂತ ಸುಮ್ಮನಾಗಿ ವಿಕಾಸಸೌಧಕ್ಕೆ ಬಂದೆ ಅಂತ ನಗುತ್ತಲೇ ಹೇಳಿದರು.
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |