Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಮಯೂರ್ಭಂಜ್(ಒಡಿಶಾ): 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) 72 ವರ್ಷ ವಯಸ್ಸಿನ ಬುಡಕಟ್ಟು ವಿಧವೆಯೊಬ್ಬರು ಕಳೆದ 3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ದ್ರೌಪದಿ ಬೆಹರಾ, ತಮ್ಮ ಮಗಳು ಹಾಗೂ ಮೊಮ್ಮಗನೊಂದಿಗೆ ಶೌಚಾಲಯವನ್ನೇ ತಮ್ಮ ಮನೆಯಾಗಿಸಿ ವಾಸವಿದ್ದಾರೆ. ನಾನು ಇದೇ ಶೌಚಾಲಯದಲ್ಲಿ ಅಡುಗೆ ಮಾಡುವಾಗ ನನ್ನ ಕುಟುಂಬಸ್ಥರು ಹೊರಗಿರುತ್ತಾರೆ. ಮಲಗುವುದು ಕೂಡಾ ಅಲ್ಲೇ ಎಂದು ದ್ರೌಪದಿ ತಿಳಿಸಿದ್ದಾರೆ.
ವಿಧವೆ ವಾಸಿಸುತ್ತಿರುವ ಶಾಚಾಲಯ
ಮನೆ ನಿರ್ಮಿಸಿಕೊಡಬೇಕಾಗಿ ಈಗಾಗಲೇ ಹಲವು ಬಾರಿ ಆಡಳಿತ ವರ್ಗಗಳಿಗೆ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದ್ರೌಪದಿ ಬೆಹರಾ ಅಳಲು ತೋಡಿಕೊಂಡಿದ್ದಾರೆ.
ಬುಡಕಟ್ಟು ಮಹಿಳೆ ದ್ರೌಪದಿ ಬೆಹರಾ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಸರ್ಪಂಚ್ ಆಗಿರುವ ಬುಧುರಾಮ್ ಪುಟಿ, ನಾನಗೆ ಈ ಮಹಿಳೆಗೆ ಮನೆ ಕಟ್ಟಿಕೊಡುವ ಅಧಿಕಾರವಿಲ್ಲ. ಯಾವುದಾದರೂ ಯೋಜನೆಗಳು ಬಂದರೆ ಅವರಿಗೆ ಅದನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.
ಸರ್ಪಂಚ್ ಬುಧುರಾಮ್ ಪುಟಿ
ದೇಶ ಇಷ್ಟು ಮುಂದುವರಿದರೂ, ಇನ್ನೂ ಕೆಳಮಟ್ಟದಲ್ಲೇ ಇರುವ ವರ್ಗವೊಂದು ಸಮಾಜದಲ್ಲಿ ಇದೇ ಅನ್ನೋದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ.
ಈ, ಇ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |