Urdu   /   English   /   Nawayathi

ಕೊಳವೆ ಬಾವಿ ದುರಂತ: ಮಗುವಿನ ದೇಹ ಕೊಳೆತು, ಛಿದ್ರವಾಗಿತ್ತು- ಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ

share with us

ಚೆನ್ನೈ: 29 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಪುಟ್ಟ ಮಗುವನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬೋರ್ ವೆಲ್ ನಲ್ಲಿಯೇ ಮಗು ಸಾವನ್ನಪ್ಪಿ, ದೇಹ ಕೊಳೆತು ಛಿದ್ರವಾಗಿದೆ ಎಂದು ಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನ ತಿರುಚಿನಾಪಳ್ಳಿ ಸಮೀಪ ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಸುಜೀತ್ ವಿಲ್ಸನ್ ಸಾವನ್ನಪ್ಪಿದ್ದು, ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜೆ ರಾಧಾಕೃಷ್ಣ ಅವರು, ಮಗುವಿನ ರಕ್ಷಣೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಅವಿರತ ಶ್ರಮವಹಿಸಿತ್ತು. ಆದರೆ ನಮ್ಮ ಪ್ರಯತ್ನಗಳು ವಿಫಲವಾಗಿದ್ದು, ಬೋರ್ ವೆಲ್ ನಲ್ಲಿಯೇ ಬಾಲಕ ಸುಜಿತ್ ಸಾವನ್ನಪ್ಪಿದ್ದಾನೆ. ಅಲ್ಲದೆ ಆತನ ದೇಹ ಕೊಳೆತಿದ್ದು, ದೇಹ ಛಿದ್ರವಾಗಿದೆ ಎಂದು ಎಂದು ಹೇಳಿದ್ದಾರೆ. ಇನ್ನು ಪ್ರಸ್ತುತ ಬಾಲಕ ಸುಜಿತ್ ಶವವನ್ನು ಆತನ ಹುಟ್ಟೂರು ಪುಡೂರ್ ಗೆ ಕೊಂಡೊಯ್ಯಲಾಗಿದ್ದು, ಅಲ್ಲಿಯೇ ಆತನ ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ.

ANI✔@ANI

Tiruchirappalli: Body of 2-year-old who lost his life after he fell into a borewell on October 25, brought to Pudur for cremation. https://twitter.com/ANI/status/1188983823020609536 …

View image on TwitterView image on Twitter

ANI✔@ANI

Tiruchirappalli: Body of 2-year-old #SujithWilson who lost his life after he fell into a borewell on October 25 is being taken to his residence in Nadukattupatti following an autopsy. #TamilNadu https://twitter.com/ANI/status/1188961782175395840 …

View image on Twitter View image on Twitter View image on Twitter

146

7:10 AM - Oct 29, 2019

Twitter Ads info and privacy

52 people are talking about this

ANI✔@ANI

J. Radhakrishnan,Principal Secretary,Transport Dept: The 2-year-old boy's body is now in decomposed state. We tried our best to rescue him but unfortunately foul smell has started coming from the borewell in which the child had fallen. As of now,digging process has been stopped. https://twitter.com/ANI/status/1188848462009229317 …

View image on Twitter    View image on Twitter View image on Twitter

ANI✔@ANI

Tamil Nadu: A pit has been dug up to 65 feet so far, near the borewell in Nadukattupatti, where operation is underway to rescue 2-year-old #SujithWilson. Rescue operation is still underway. (Earlier visuals)

View image on Twitter   View image on Twitter

69

3:34 AM - Oct 29, 2019

Twitter Ads info and privacy

53 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا