Urdu   /   English   /   Nawayathi

ಪರಸ್ಪರ ಬೆಂಕಿ ಉಂಡೆ ಎಸೆತ... ಸಾಂಪ್ರದಾಯಿಕ ಆಟದಲ್ಲಿ 20 ಜನರಿಗೆ ಗಾಯ!

share with us

ಮಧ್ಯಪ್ರದೇಶ: 29 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮಧ್ಯಪ್ರದೇಶದ ಇಂದೋರ್​ನಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಗೌತಮ​ಪುರದಲ್ಲಿ ಬೆಂಕಿ ಉಂಡೆ ಎಸೆಯುವ ಆಟ ನಡೆಯುತ್ತದೆ. ಇದಕ್ಕೆ ಹಿಂಗೋಟ್​ ಯುದ್ಧ ಎಂದು ಕರೆಯುತ್ತಾರೆ. ಹಿಂಗೋಟ್​ ಎಂಬ ಹಣ್ಣಿನಲ್ಲಿ ಪಟಾಕಿಯ ಮದ್ದನ್ನು ತುಂಬಿ ಅದಕ್ಕೆ ಬೆಂಕಿ ಹಚ್ಚಿ ಎರಡು ತಂಡಗಳು ಪರಸ್ಪರ ಎಸೆಯುತ್ತವೆ. ಈ ಆಟವನ್ನು ದೀಪಾವಳಿ ಹಬ್ಬದ ಮರುದಿನ ಆಡುವ ಸಂಪ್ರದಾಯ ರೂಢಿಯಲ್ಲಿದೆ. ಈ ಆಟದಿಂದಾಗಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا