Urdu   /   English   /   Nawayathi

ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 3 ಸಾವು

share with us

ಕೊಲಂಬೊ: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶ್ರೀಲಂಕಾದಲ್ಲಿ ಸೋಮವಾರ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಕಾಟ್ಲೆಂಡ್‌ನ ಧನಿಕ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ (46) ಅವರ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಸ್ಟರ್ ರಜಾದಿನ ಕಳೆಯುವುದಕ್ಕಾಗಿ ಪಾಲ್ಸೆನ್ ಕುಟುಂಬ ಶ್ರೀಲಂಕಾಗೆ ಬಂದಿತ್ತು. ಡೆನ್ಮಾರ್ಕ್ ಮೂಲದ ಪಾಲ್ಸೆನ್ ಸ್ಕಾಟ್ಲೆಂಡ್‌ನಲ್ಲಿ ಐತಿಹಾಸಿಕ ಎಸ್ಟೇಟ್‌ಗಳನ್ನು ಖರೀದಿ ಮಾಡುವ ಮೂಲಕ ಸ್ಕಾಟ್ಲೆಂಡ್‌ನ ಮಹಾಧನಿಕ ಎಂದೆನಿಸಿಕೊಂಡಿದ್ದರು.

View image on TwitterView image on TwitterView image on Twitter

ANI✔@ANI

Reuters: An explosion went off in a van near a church in Colombo, when bomb squad officials were trying to defuse it.

309

4:47 PM - Apr 22, 2019

236 people are talking about this

Twitter Ads info and privacy

ಕೊಲಂಬೊದ ಚರ್ಚ್‌ವೊಂದರ ಬಳಿ ವ್ಯಾನ್‍ನಲ್ಲಿ ಬಾಂಬ್ ಸ್ಫೋಟಿಸಿದ್ದು, ಸ್ಫೋಟದಲ್ಲಿ ಮೃತರಾದ ಮಕ್ಕಳ ಹೆಸರನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.  ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا