Urdu   /   English   /   Nawayathi

ವಿಮಾನ ಪ್ರಯಾಣಿಕನಿಂದ ಅಪಾರ ಪ್ರಮಾಣದ ಚಿನ್ನ ವಶ

share with us

ಮಂಗಳೂರು: 21 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬುಧವಾರ ದುಬಾೖಯಿಂದ ಆಗಮಿಸಿದ ಪ್ರಯಾ ಣಿಕನಿಂದ 4.65ಲ ರೂ ಮೌಲ್ಯದ 142.70ಗ್ರಾಂ. ತೂಕದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ 24 ಕ್ಯಾರೆಟ್‌ ಪರಿಶುದ್ಧತೆಯ ಚಿನ್ನವನ್ನು 4 ಮ್ಯಾಗ್ನೆಟಿಕ್‌ ಬ್ರಾಸ್‌ಲೆಟ್‌ಗಳಿಗೆ 32 ಮರ್‌ಕ್ಯುರಿ ಲೇಪಿತ ತುಣು ಕುಗಳನ್ನಾಗಿ ಪೋಣಿಸಿ ಸಾಗಿಸಲಾಗಿತ್ತು. ಪ್ರಯಾಣಿಕನು ಬ್ಯಾಗೇಜ್‌ ತಪಾಸಣೆ ಮಾಡಿದಾಗ ಅದರಲ್ಲಿ ಚಿನ್ನ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಬಂದಿಳಿದ ಸ್ಪೈಸ್‌ ಜೆಟ್‌ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗಿತ್ತು.

ತಿಂಗಳಲ್ಲಿ 5ನೇ ಪ್ರಕರಣ 
ಮಾರ್ಚ್‌ 4, 9, 11 ಮತ್ತು 16ರಂದು ಚಿನ್ನವನ್ನು ಪೇಸ್ಟ್‌ ರೂಪ ದಲ್ಲಿ ಆರೋಪಿಗಳು ಗುದದ್ವಾರದಲ್ಲಿ ಅಡಗಿಸಿಟ್ಟಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا