Urdu   /   English   /   Nawayathi

ಟ್ರಂಪ್‌ ವಿರುದ್ಧ ಮಾನನಷ್ಟ ಮೊಕದ್ದಮೆ ರದ್ದು

share with us

ಲಾಸ್‌ ಏಂಜಲೀಸ್‌: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌, ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಅಮೆರಿಕದ ಫೆಡರಲ್‌ ನ್ಯಾಯಾಧೀಶರು ಸೋಮವಾರ ರದ್ದುಗೊಳಿಸಿದ್ದಾರೆ. ಈ ಮೂಲಕ ಸ್ಟಾರ್ಮಿ ಡೇನಿಯಲ್ಸ್‌ ವಿರುದ್ಧದ ಕಾನೂನು ಹೋರಾಟದಲ್ಲಿ ಟ್ರಂಪ್‌ಗೆ ಗೆಲುವು ದೊರಕಿದೆ. 

2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್‌ ಟ್ರಂಪ್‌ ಅವರು ಸಂಬಂಧ ಬಹಿರಂಗಪಡಿಸದಂತೆ ನನ್ನ ಜೊತೆ ಗುಪ್ತ ಒಪ್ಪಂದ ಮಾಡಿಕೊಂಡು, ಇದಕ್ಕಾಗಿ ₹95.26 ಲಕ್ಷ (1.30 ಲಕ್ಷ ಡಾಲರ್‌) ಹಣ ನೀಡಿದ್ದರು ಎಂದು ಆರೋಪಿಸಿ ಸ್ಟಾರ್ಮಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا