Urdu   /   English

ಪುರೂಲಿಯಾದಲ್ಲಿ ತಂದೆ-ಮಗ ಬಿಜೆಪಿ ಕಾರ್ಯಕರ್ತರಿಬ್ಬರ ಕೊಲೆ

share with us

ಪುರೂಲಿಯಾ: 12 ಜುಲೈ (ಫಿಕ್ರೋಖಬರ್ ಸುದ್ದಿ) ಪಶ್ಚಿಮ ಬಂಗಾಲದ ಪುರೂಲಿಯಾ ದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ದುಷ್ಕರ್ಮಿಗಳು ಇಂದು ಗುರುವಾರ ಕೊಲೈಗೆದಿರುವುದು ವರದಿಯಾಗಿದೆ. ಈ ಕೊಲೆಗಳಿಗೆ ತೃಣ ಮೂಲ ಕಾಂಗ್ರೆಸ್‌ ಕಾರಣವೆಂದು ಬಿಜೆಪಿ ಆರೋಪಿಸಿದೆ.

ಕೊಲೆಗೀಡಾದವರನ್ನು 27 ವರ್ಷದ ದೀಪಕ್‌ ಮಹಾತೋ ಮತ್ತು ಆತನ ತಂದೆ, 52ರ ಹರೆಯದ ಲಾಲಮೋಹನ್‌ ಮಹಾತೋ ಎಂದು ಗುರುತಿಸಲಾಗಿದೆ. 

ಘಟನೆಯ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ "ಪಶ್ಚಿಮ ಬಂಗಾಲದಲ್ಲಿ 27 ಬಿಜೆಪಿಯನ್ನು ಕೊಲೆಗೈಯಲಾಗಿದೆ; ಈ ಪೈಕಿ ಐವರು ಪುರೂಲಿಯಾದಲ್ಲಿ ಹತರಾಗಿದ್ದಾರೆ' ಎಂದು ಹೇಳಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا