Urdu   /   English   /   Nawayathi

ತುಂಡು ಬಟ್ಟೆಯಲ್ಲಿ ನೃತ್ಯ: ಮಸೀದಿಗಳ ಪ್ರವೇಶ ನಿಷೇಧ

share with us

ಕ್ವಾಲಾಲಂಪುರ: 26 ಜೂನ್ (ಫಿಕ್ರೋಖಬರ್ ಸುದ್ದಿ) ಮಲೇಷಿಯಾದ ಬೋರ್ನಿಯೋ ದ್ವೀಪದ ಕೋಟಾ ಕಿನಬಲು ನಗರದ ಪ್ರಮುಖ ಮಸೀದಿಯ ಮುಂಭಾಗದ ಕಾಂಪೌಂಡೊಂದರ ಮೇಲೆ ವಿದೇಶಿಯ ಇಬ್ಬರು ಯುವತಿಯರು ತುಂಡು ಬಟ್ಟೆಯಲ್ಲಿ ಮೋಹಕವಾಗಿ ನರ್ತಿಸಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ ಕಾರಣ ಇಸ್ಲಾಮಿನ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಮಸೀದಿಯ ಮುಖಂಡರು ಪ್ರವಾಸಿಗರಿಗೆ ಮಸೀದಿಗಳ ಪ್ರವೇಶವನ್ನು ನಿಷೇಧಿಸಿದ್ದಾರೆ ಎನ್ನಲಾಗಿದೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا